how-does-it-work-Kannada

ಇತರರಿಗೆ Paytm ಬಳಸಿ ಹೇಗೆ ಪೇಮೆಂಟ್ ಪಾವತಿಸುವುದು ಮತ್ತು ಸ್ವೀಕರಿಸುವುದು ಎಂದು ಕಲಿಸಿ

  • 1. ಯಾರಿಗೆಲ್ಲಾ ನಾನು ಕಲಿಸಬಹುದು ?

    ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು,ನೆರೆಯವರು, ಮನೆ ಸಹಾಯದವರು,ಹತ್ತಿರದ ಅಂಗಡಿಗಳು,ಇತ್ಯಾದಿ ಸೇರಿದಂತೆ ಪ್ರತಿಯೊಬ್ಬರಿಗೂ ನೀವು ಕಲಿಸಬಹುದು

  • 2. ನಾನು ಏನು ಕಲಿಸಬೇಕು?

    a. ಫೋನ್ನಲ್ಲಿ Paytm ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು Paytm ಖಾತೆಯನ್ನು ರಚಿಸಲು ಸಹಾಯ ಮಾಡಿ

    b. ಕಲಿಸಿ ಹೇಗೆ:

    • ಹಣ ಸೇರಿಸುವುದು
    • ಮತ್ತೊಂದು Paytm  ಬಳಕೆದಾರರಿಗೆ ಹಣವನ್ನು ಪಾವತಿಸುವುದು ಅಥವಾ ಕಳುಹಿಸುವುದು
    • ಮತ್ತೊಂದು Paytm  ಬಳಕೆದಾರರಿಂದ ಪೇಮೆಂಟ್ ಸ್ವೀಕರಿಸುವುದು
    • ಬ್ಯಾಂಕ್ ಗೆ ಹಣವನ್ನು ವರ್ಗಾಹಿಸುವುದು
    • Paytm ಇತರೆ ಬಳಕೆಯ ಪ್ರಕರಣಗಳು
  • 3. Paytm ಬಳಸುವುದು ಹೇಗೆ ಎಂದು ನಾನು ಯಾರಿಗಾದರೂ ಹೇಳಿಕೊಟ್ಟರೆ , ನಾನು Paytm ಗೆ ಹೇಗೆ ಮಾಹಿತಿ ನೀಡುವುದು

    ಒಮ್ಮೆ ನೀವು Paytm ಬಳಸುವುದು ಹೇಗೆ ಎಂದು ಯಾರಿಗಾದರೂ ಹೇಳಿಕೊಟ್ಟರೆ, Paytm ಬಳಕೆದಾರರ ಮೊಬೈಲ್ ಸಂಖ್ಯೆಯನ್ನು 9958025050 ಗೆ SMS ಕಳುಹಿಸಿ. ನೀವು ಡಿಜಿಟಲ್ ಕ್ಯಾಶ್ ಕ್ರಾಂತಿಗೆ ಒಬ್ಬ ಭಾರತೀಯನನ್ನು ದಾಖಲು ಮಾಡಿರುವುದಾಗಿ ನಮಗೆ ಇದು ತಿಳಿಸುತ್ತದೆ

    SMS ಉದಾಹರಣೆ

  • 4. ನಾನು ಅಂಗಡಿಯನ್ನು ಸೈನ್ ಅಪ್ ಮಾಡಿಸಿದ್ದೇನೆ ಅದು ಈಗ ಪೇಮೆಂಟ್ಸ್ ಗಳನ್ನು Paytm ಮೂಲಕ ಸ್ವೀಕರಿಸುತ್ತಿದೆ ಎಂದು ನಾನು ಹೇಗೆ Paytm ಗೆ ಮಾಹಿತಿ ತಿಳಿಸುವುದು?

    ನೀವು Paytmನಲ್ಲಿ ಒಂದು ಅಂಗಡಿಯನ್ನು ಸೈನ್ ಅಪ್ ಮಾಡಿದ ನಂತರ, ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ತುಂಬಿರಿ. ಇದರಿಂದ ನೀವು ಒಬ್ಬರಿಗೆ Paytm ಅನ್ನು ಹೇಗೆ ಬಳಸಬೇಕು ಎಂದು ಅಷ್ಟೇ ಅಲ್ಲದೆ ಒಬ್ಬ ಹೊಸ ಮರ್ಚೆಂಟ್ ಅನ್ನು Paytm ಗೆ ಸೇರಿಸಿದ್ದೀರ ಎಂದು ನಮಗೆ ತಿಳಿಯುತ್ತದೆ

    ನೆನಪಿಡಿ,ನೀವು ಎಷ್ಟು ಜನ ಮರ್ಚೆಂಟ್ ಗಳನ್ನು ಸೇರಿಸುತ್ತಿರೋ, ಹಾಗೆಯೆ ನೀವು ಸ್ಪರ್ಧೆಯನ್ನು ಗೆಲ್ಲುವ ಅವಕಾಶವಿರುತ್ತದೆ.
    http://tiny.cc/paytmeducate