ಪದೇ ಪದೇ ಕೇಳಲಾಗುವ ಪ್ರಶ್ನೆಗಳು
-
1. ಯಾರಿಗೆಲ್ಲಾ ನಾನು ಕಲಿಸಬಹುದು ?
ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು,ನೆರೆಯವರು, ಮನೆ ಸಹಾಯದವರು,ಹತ್ತಿರದ ಅಂಗಡಿಗಳು,ಇತ್ಯಾದಿ ಸೇರಿದಂತೆ ಪ್ರತಿಯೊಬ್ಬರಿಗೂ ನೀವು ಕಲಿಸಬಹುದು
-
2. ನನ್ನ ಕೊಡುಗೆಯನ್ನು ಹೇಗೆ ಟ್ರ್ಯಾಕ್ ಮಾಡಲಾಗುತ್ತದೆ?
ಒಮ್ಮೆ ನೀವು Paytm ಬಳಸುವುದು ಹೇಗೆ ಎಂದು ಯಾರಿಗಾದರೂ ಕಲಿಸಿದರೆ, Paytm ಬಳಕೆದಾರರ ಮೊಬೈಲ್ ನಂಬರ್ ಅನ್ನು 9958025050 ಗೆ SMS ಮಾಡಿ, ಆದರಿಂದ ನಾವು ನಿಮ್ಮ ಈ ಕಾರ್ಯಕ್ರಮದ ಕೊಡುಗೆಯನ್ನು ಟ್ರ್ಯಾಕ್ ಮಾಡಬಹುದು
SMS ಉದಾಹರಣೆ
-
3. ಟ್ರ್ಯಾಕ್ ಮಾಡಲು ಹಲವು ಸಂಖ್ಯೆಗಳನ್ನು ಒಂದು SMS ನಲ್ಲಿ ಕಳುಹಿಸಬಹುದಾ?
ಇಲ್ಲ, ಟ್ರ್ಯಾಕ್ ಮಾಡಲು ಒಂದು SMS ನಲ್ಲಿ ನೀವು ಕೇವಲ ಒಂದು ಮೊಬೈಲ್ ನಂಬರ್ ಕಳುಹಿಸಬಹುದು
-
4. ನಾನು ಎಷ್ಟು ಜನರಿಗೆ ಕಲಿಸಿದ್ದೇನೆ ಎಂದು ನಾನು ಹೇಗೆ ಟ್ರ್ಯಾಕ್ ಮಾಡಬಹುದು?
7053-111-897 ಗೆ ನಮಗೆ ಮಿಸ್ಡ್ ಕಾಲ್ ನೀಡಿ ಮತ್ತು ನೀವು ಎಷ್ಟು ಜನರಿಗೆ ಕಲಿಸಿದ್ದೀರ ಎಂದು ವಿವರಗಳ ಜೊತೆ SMS ಅನ್ನು ಸ್ವೀಕರಿಸುವಿರಿ
-
5. ಯಾವಾಗ ವಿಜೇತರನ್ನು ಪ್ರಕಟಿಸಲಾಗುವುದು?
ವಿಜೇತರನ್ನು ಏಪ್ರಿಲ್ 2017ರಲ್ಲಿ ಪ್ರಕಟಿಸಲಾಗುವುದು
-
6. ವಿಜೇತರ ಆಯ್ಕೆ ಹೇಗೆ ನಡೆಯಲಿದೆ?
ನೀವು ಮಾಡಿರುವ ನೋಂದಣಿಯ ಗುಣಮಟ್ಟ ಮತ್ತು ನಂಬರ್ ಆಧಾರಿತ ಮೇಲೆ ಪ್ರತಿ ಜಿಲ್ಲೆಯಿಂದ ವಿಜೇತರನ್ನು ನಾವು ಆಯ್ಕೆಮಾಡುತ್ತೇವೆ
-
7. ಗುಣಮಟ್ಟದ ನೋಂದಣಿ ಎಂದು ಏನು ಪರಿಗಣಿಸಲಾಗುತ್ತದೆ?
ನೀವು Paytm ಬಳಸುವುದು ಹೇಗೆ ಎಂದು ಅವನಿಗೆ/ಅವಳಿಗೆ ಕಲಿಸಿದ ನಂತರ ನೀವು ದಾಖಲು ಮಾಡಿರುವ Paytm ಬಳಕೆದಾರ ಇತ್ತೀಚೆಗೆ ಸಕ್ರಿಯವಾಗಿದ್ದಾರೋ ಎಂದು ನಾವು ಆಯ್ಕೆ ಮಾಡುತ್ತವೆ
-
8. ನನ್ನ ಪ್ರಶ್ನೆಯನ್ನು ಪರಿಹರಿಸಲು ನಾನು Paytm ಗೆ ಹೇಗೆ ಸಂಪರ್ಕಿಸುವುದು?
volunteer.helpdesk@paytm.com, ನಲ್ಲಿ ನೀವು ನಿಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು, ಮತ್ತು ನಾವು ನಿಮ್ಮನ್ನು ಸದ್ಯದಲ್ಲೇ ಸಂಪರ್ಕಿಸುತ್ತೇವೆ.
-
9. Paytm ಗ್ರಾಹಕ ಅವನ/ಅವಳ ವಾಲೆಟ್ ಅಪ್ಗ್ರೇಡ್(KYC) ಮಾಡಲು. ನಾನು ಏನು ಮಾಡಬೇಕು?
Paytm ಗ್ರಾಹಕ ಮೊಬೈಲ್ ಸಂಖ್ಯೆಯನ್ನು ನಮಗೆ volunteer.helpdesk@paytm.com, ನಲ್ಲಿ ಕಳುಹಿಸಿ. ಮತ್ತು ನಮ್ಮ SPOC ಅವನ/ಅವಳ ವಾಲೆಟ್ ಅಪ್ಗ್ರೇಡ್ ಮಾಡಲು ಸಂಪರ್ಕಿಸುತ್ತಾರೆ.
-
10. ನಾನು ಅಂಗಡಿಯನ್ನು ಸೈನ್ ಅಪ್ ಮಾಡಿಸಿದ್ದೇನೆ ಅದು ಈಗ ಪೇಮೆಂಟ್ಸ್ ಗಳನ್ನು Paytm ಮೂಲಕ ಸ್ವೀಕರಿಸುತ್ತಿದೆ ಎಂದು ನಾನು ಹೇಗೆ Paytm ಗೆ ಮಾಹಿತಿ ತಿಳಿಸುವುದು?
Paytmನಲ್ಲಿ ಒಮ್ಮೆ ನೀವು ಸೈನ್ ಅಪ್ ಮಾಡಿದ್ದರೆ, ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ತುಂಬಿರಿ:
http://tiny.cc/paytmeducate -
11. ನಾನು ಒಂದು ಸಂಸ್ಥೆ / ಇನ್ಸ್ಟಿಟ್ಯೂಟ್ ಆಗಿ ನಾನು ಈ ಕಾರ್ಯಕ್ರಮಗೆ ಅನೇಕ ಸ್ವಯಂಸೇವಕರನ್ನು ದಾಖಲು ಮಾಡಲು, ನಾನು ಏನು ಮಾಡಬೇಕು?
ಕೆಳಗಿನ ವಿವರಗಳೊಂದಿಗೆ ಪ್ರತಿ ಸ್ವಯಂಸೇವಕರ ವಿವರಗಳನ್ನು teach@paytm.com ಗೆ ಕಳುಹಿಸಿ, ಮತ್ತು ನಾವು ಸದ್ಯದಲ್ಲೇ ನಿಮನ್ನು ಸಂಪರ್ಕಿಸುತ್ತೇವೆ.
- ಸ್ವಯಂಸೇವಕ ಹೆಸರು
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ನಗರ
- ಜಿಲ್ಲೆ
- ರಾಜ್ಯ
ನಿಯಮ ಮತ್ತು ಶರತ್ತುಗಳು
- 10,000 ವಿಜೇತರಿಗೆ INR 2100 ವಿದ್ಯಾರ್ಥಿವೇತನ ಮತ್ತು 1 ಲಕ್ಷ ಪ್ರಮಾಣಪತ್ರಗಳು
- ಪ್ರಶಸ್ತಿ ಯನ್ನು Paytm ಕ್ಯಾಶ್ ರೂಪದಲ್ಲಿ ನೀಡಲಾಗುವುದು
- ಅವರ ಡಿಜಿಟಲ್ ಪೇಮೆಂಟ್ಸ್ ಪ್ರಚಾರ ಕೆಲಸದ ಆಧಾರದ ಮೇಲೆ ಪ್ರಶಸ್ತಿ ಮತ್ತು ಪ್ರಮಾಣಪತ್ರಗಳಿಗೆ ವಿಜೇತರನ್ನು ಆಯ್ಕೆಮಾಡಲಾಗುತ್ತದೆ, Paytm ಬಗ್ಗೆ ಜಾಗೃತಿ ಮೂಡಿಸುವುದು ಮತ್ತು Paytm ನ ಮೂಲಕ ಬೋರ್ಡಿಂಗ್ ವ್ಯಾಪಾರಿಗಳ ಪೇಮೆಂಟ್ಸ್ ಮಾಡುವುದರ ಬಗ್ಗೆ ತಿಳಿಸಿಕೊಡುವುದು
- ವಿದ್ಯಾರ್ಥಿವೇತನ ಮತ್ತು ಪ್ರಮಾಣಪತ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10 ವಿಜೇತರಿಗೆ ನೀಡಲು ಪ್ರಯತ್ನಗಳು ಮಾಡಲಾಗುತ್ತದೆ
- ಫಲಿತಾಂಶವನ್ನು ಏಪ್ರಿಲ್ 2017 ರಲ್ಲಿ ಘೋಷಿಸಲಾಗುತ್ತದೆ
- Paytm ತಂಡದಿಂದ ಶಿಫಾರಸ್ಸಿನ ಜೋತೆಗೆ ಅವರ ಜೊತೆ ಯಾವ ವಿಜೇತರು ಕೆಲಸ ಮಾಡುತ್ತಿದ್ದಾರೆ(ಎಲ್ಲೆಲ್ಲಿ ಅನ್ವಯಿಸುತ್ತದೆ) ಮತ್ತು ವಿದ್ಯಾರ್ಥಿವೇತನ ಮತ್ತು ಪ್ರಮಾಣಪತ್ರ ವಿಜೇತರನ್ನು ಆಯ್ಕೆಮಾಡಲು ಜಿಲ್ಲಾಡಳಿತ ಖಾತೆಗೆ ತೆಗೆದುಕೊಳ್ಳಲಾಗುವುದು.
- ಪ್ರಶಸ್ತಿಯ ನಿಯಮಗಳು ಮತ್ತು ಪರಿಸ್ಥಿತಿ ಯನ್ನು ಯಾವುದೇ ಬಾಧ್ಯತೆ ಇಲ್ಲದೆ ಬದಲಾಯಿಸುವ ಹಕ್ಕನ್ನು Paytm ಹೊಂದಿದೆ